Straight from the heart
My Views, My thoughts, My Experiences
Wednesday, March 28, 2012
Ray of Hope
ಸಾಗರಕೆ ಮುತ್ತಿನ ಸುರಿಮಳೆ ಯೆರೆಯುತಿರುವ ಬೆಳ್ಳಿ ಕಿರಣ..
ಜೀವನವನ್ನು ಎದೆತಟ್ಟಿ ಎದುರಿಸುವೆ
ಸೂರ್ಯ ನಮಸ್ಕಾರ
ಕತ್ಲಲನು ಹೊಡೆದೋಡಿಸಲು ಭೂಮಿಗಿಳಿದ ಆಶಾಕಿರಣ
ಮುಸುಕಿದ ಮಬ್ಬನು ಸೀಳಿ...
ಸಾಗಕೆ ಮುತ್ತಿಕ್ಕಿ
ಸೇರುತಿರುವ ಸಮಯ...
ಬಾನಂಗಳದಲ್ಲಿ ರಂಗೋಲಿ ... ನಮ್ಮ ಜೀವನ ಶೈಲಿ...
ಹೋಗಿಬಾ ಗೆಳೆಯ.. ಮತ್ತೆ ಸಿಗೋಣ ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment